Home

Welcome To The Official Website Of City Municipal Council Haveri

 

To know about Budget 2012-2013 go to City Financials-->Budgets-->Click on 2012-13.

Procedure to  give  online complaints click here

About Haveri

  • Haveri is the head quarter of Haveri District, which was formed on 24.08.1997. It is situated along Pune Bangalore National Highway (NH4) at about 350 Km north of Bangalore and is well connected with Railway as well . The city extends to an area of 29.75 square kilometers.
  • Population of Haveri city as per 2001 census is 55,913 and based on the history of population-growth the projected population for 2011 is 67,842. Haveri City is divided into 31 Wards.
  • Haveri is known for processing and products of Cardamom which is best depicted by the name "Yalakki Kampina Nadu" (Land of Cardamom Fragrence). It has many places of religious importance which include Purasiddeshwar Temple (an ancient temple currently under Archeological Survey of India), Hukkerimatt, Sindagi Matt, Hosamatt etc.
  • The name HAVERI is derived from the word HAVU and KERI, which means place of snakes.

             24 Hours Help Line Service: 08375-232812


-:ಹಾವೇರಿ ನಗರಸಭೆಯ ಧ್ಯೇಯೋದ್ದೇಶಗಳು ಹಾಗೂ ಪ್ರಗತಿ:-

 

  • ಹಾವೇರಿ ನಗರದ ನಾಗರೀಕರಿಗೆ ಮೂಲಭೂತ ಅವಶ್ಯಕತೆಗಳಾದ ಶುದ್ಧ ಕುಡಿಯುವ ನೀರು, ಬೀದಿ ದೀಪ ಹಾಗೂ ಪರಿಸರ ನೈರ್ಮಲ್ಯದ ಸೇವೆ ಒದಗಿಸುವದು.
  • ನಗರಕ್ಕೆ ತುಂಗಭದ್ರಾ ನದಿ, ವರದಾ ನದಿ ಮತ್ತು ಹೆಗ್ಗೇರಿ ಕೆರೆ ಮೂಲಗಳಿಂದ ಶುದ್ಧೀಕರಿಸಿದ ನೀರು ಸರಬರಾಜು ಮಾಡಲಾಗುತ್ತಿದೆ.
  • ನಗರದಲ್ಲಿ ದಿನ ನಿತ್ಯ ಸ್ವಚ್ಛತೆ ಕಾಪಾಡುವ ಸಲುವಾಗಿ ತ್ಯಾಜ್ಯವನ್ನು ಘನ ತ್ಯಾಜ್ಯ ನಿರ್ವಹಣೆ ಮತ್ತು ಭೂಭರ್ತಿ ಸ್ಥಳಕ್ಕೆ ರವಾನಿಸಲಾಗುತ್ತಿದ್ದು,ನಗರದ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಮನೆ - ಮನೆಗಳಿಗೆ ಬೇಟಿ ನೀಡಿ ಕಸ ಸಂಗ್ರಹಿಸುವ ಕಾರ್ಯ ಕೆಲವು ವಾರ್ಡಗಳಲ್ಲಿ ಜಾರಿಯಲ್ಲಿದ್ದು, ಶೀಘ್ರವೇ ಎಲ್ಲ ವಾರ್ಡಗಳಿಗೆ ವಿಸ್ತರಿಸಲಾಗುವದು.
  • ಸರ್ಕಾರದ ವಿವಿಧ ಯೋಜನೆಗಳಾದ ಎಸ್.ಎಫ್.ಸಿ., ಸಿ.ಎಂ.ಎಸ್.ಎಂ.ಟಿ.ಡಿ.ಪಿ, 13ನೇ ಹಣಕಾಸು ಯೋಜನೆ ಹಾಗೂ ಇನ್ನಿತರ ಯೋಜನೆಗಳಡಿಯಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಮುಂತಾದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
  • ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಹಾಗೂ ಬಡತನ ನಿರ್ಮೂಲನೆಯ ನಿಟ್ಟಿನಲ್ಲಿ 22.75%, 7.25%, 3%, ನಮ್ಮ ಮನೆ ವಸತಿ ಯೋಜನೆ ಹಾಗೂ ಎಸ್.ಜೆ.ಎಸ್.ಆರ್.ವೈ ಇತ್ಯಾದಿ ಯೋಜನೆಗಳಡಿಯಲ್ಲಿ ಹಿಂದುಳಿದ ವರ್ಗಗಳ, ಆರ್ಥಿಕವಾಗಿ ಹಿಂದುಳಿದವರ, ವಿಕಲ ಚೇತನರ ಅಭಿವೃದ್ಧಿಗಾಗಿ ಪೂರಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
  • ಸಾರ್ವಜನಿಕರಿಗೆ ತ್ವರಿತವಾಗಿ ಸೇವೆ ಒದಗಿಸುವ ನಿಟ್ಟಿನಲ್ಲಿ, ನಿರ್ಮಲನಗರ ಯೋಜನೆಯಡಿ ವಿವಿಧ ಶಾಖೆಗಳ ದಾಖಲೆಗಳ ಗಣಕೀಕರಣ  ಕಾರ್ಯ ಪ್ರಗತಿಯಲ್ಲಿದ್ದು, ನಿಧಿ ಆಧಾರಿತ ಲೆಕ್ಕ ಪದ್ಧತಿಯನ್ನು ಈಗಾಗಲೇ ಜಾರಿಗೊಳಿಸಲಾಗಿದ್ದು, ಜನನ ಮತ್ತು ಮರಣ ದಾಖಲೆಗಳನ್ನು ಕೂಡಾ ಗಣಕ ಯಂತ್ರದಿಂದ ನೇರವಾಗಿ ಒದಗಿಸಲಾಗುತ್ತಿದೆ. ಭೌಗೋಳಿಕ ಆಸ್ತಿ ತೆರಿಗೆ ಪದ್ಧತಿಯಂತೆ ಆಸ್ತಿಗಳ ವಿವರಗಳನ್ನು ಗಣಕೀಕರಣಗೊಳಿಸುವ ಕೆಲಸ ಪ್ರಗತಿಯಲ್ಲಿದ್ದು ಶೀಘ್ರದಲ್ಲಿಯೇ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗಲಿದೆ.

Krishna Naik K Assistant Engineer CMC Haveri appointed as a "NODAL OFFICER" for Drinking Water problem arises in the limit of Haveri town. Contact No:9591078149

ಆಶ್ರಯ ಸಮಿತಿ ಅಧಿಕಾರಿ, ಸದ್ಯಸರ ಪಟ್ಟಿ

ಹಾವೇರಿ ನಗರಸಭೆಯಲ್ಲಿ ಕೆಲಸ ನಿರ್ವಹಿಸಿರುವ ಮತ್ತು ನಿರ್ವಹಿಸುತ್ತಿರುವ  ಪೌರಾಯುಕ್ತರ ಪಟ್ಟಿ

ಏಸ್. ಜಿ. ಏಸ್. ಆರ್. ವ್ಯೆ ಗೆ ಸಂಬಂಧಿಸಿದ ಮಾಹಿತಿ


 

This Page is maintained by: Office Manager

Last Updated on: 09-05-2012

 

No. Of Visitors :
Last Updated   : 17/05/2012  Release History
Release 2.0.0, Powered By Karnataka Municipal Data Society & maintained by Haveri CMC
This website can best viewed with the resolution 1024 * 768 using Internet Explorer 7.0 or above.
Valid CSS!